ಹೆಚ್ಎಎಲ್ ಬಳಿ ಸ್ಫೋಟ: ಮೂವರ ಬಂಧನ

Explosion near HAL: 3 people arrested

06-07-2018

ಬೆಂಗಳೂರು: ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ಮಾಲೀಕರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ತಿಯ ಮಾಲೀಕರಾಗಿರುವ ಭೂಮಿಕ, ಮ್ಯಾನೇಜರ್ ಕಿರಣ್, ವಸಂತ್ ಬಂಧಿತರು. ಮೂರು ದಿನಗಳ ಹಿಂದೆ ಜಿಲೆಟಿನ್ ಸ್ಫೋಟವಾಗಿತ್ತು. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಗಳು ಜಖಂಗೊಂಡಿದ್ದವು.


ಸಂಬಂಧಿತ ಟ್ಯಾಗ್ಗಳು

HAL gelatin ಆಸ್ತಿ ಸ್ಫೋಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ