'ಟಗರು’ ಬೇಬಿ ಕೃಷ್ಣ ವಿರುದ್ಧ ಮತ್ತೊಂದು ದೂರು

Another case filed against actor baby krishna

04-07-2018

ಬೆಂಗಳೂರು: ಟಗರು ಸಿನೆಮಾದಲ್ಲಿ ಬೇಬಿ ಕೃಷ್ಣ ಪಾತ್ರದಲ್ಲಿ ನಟಿಸಿದ್ದ ಕಲಾವಿದ ದೇವನಾಥ್ ವಿರುದ್ಧ ಪ್ರಾಣ ಬೆದರಿಕೆ, ವಂಚನೆಯ ಮತ್ತೊಂದು ಪ್ರಕರಣ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಟಗರು ಸಿನೆಮಾದಲ್ಲಿ ಬೇಬಿ ಕೃಷ್ಣ ಎಂಬ ಪಾತ್ರ ಮಾಡಿದ್ದ ದೇವನಾಥ್ ಅಲಿಯಾಸ್ ಅಪ್ಪು ವಿರುದ್ಧ ಪ್ರಾಣ ಬೆದರಿಕೆ, ವಂಚನೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಮನಗರದ ಜಮೀನು ಮಾರುವುದಾಗಿ ಹೇಳಿ 30 ಲಕ್ಷ ಪಡೆದು ವಂಚಿಸಿರುವುದಾಗಿ ಪ್ರಶಾಂತ್ ಸಾಂಬರ್ಗಿ ಎಂಬವರು  ದೂರು ನೀಡಿದ್ದಾರೆ. ಈ ಹಿಂದೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲೂ 53 ಲಕ್ಷ ವಂಚನೆ ಕೇಸ್ ದಾಖಲಾಗಿತ್ತು.

 

 


ಸಂಬಂಧಿತ ಟ್ಯಾಗ್ಗಳು

Tagaru Baby Krishana ಜಮೀನು ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ