ಕತ್ತು ಹಿಸುಕಿ ಮಹಿಳೆ ಕೊಲೆ

Horrific murder of a woman!

03-07-2018 231

ಚಿಕ್ಕಮಗಳೂರು: ಕತ್ತು ಹಿಸುಕಿ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿದೆ. ಚಿಕ್ಕಮಗಳೂರಿನ ಚಿಕ್ಕನಹಳ್ಳಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯಶೋಧಾ(25) ಮೃತ ಮಹಿಳೆ. ಆಕೆಯ ಗಂಡನೇ ಕೊಲೆ‌ಮಾಡಿರುವ ‌ ಶಕೆ ವ್ಯಕ್ತಪಡಿಸುತ್ತಿದ್ದಾರೆ ಮೃತ ಮಹಿಳೆಯ ಸಂಬಂಧಿಕರು. ಇವರ ಆರೋಪಕ್ಕೆ ಪುಷ್ಟಿನೀಡುವಂತೆ ಪತಿ ಅರ್ಜುನ್ ಪರಾರಿಯಾಗಿದ್ದಾರೆ. ಚಿಕ್ಕಮಗಳೂರು‌ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Murder wife ಗ್ರಾಮಾಂತರ ಕೊಲೆ‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ