ಸಂಸದ ಕಟೀಲ್ ವಿರುದ್ಧ ಹರಿಹಾಯ್ದ ರಮಾನಾಥ ರೈ

Ramanath Rai v/s Nalin Kumar Kateel

02-07-2018

ಮಂಗಳೂರು: ‘ಸಂಸದ ನಳಿನ್ ಕುಮಾರ್ ಕಟೀಲ್ ಸೋಮಾರಿ ಎಂ.ಪಿ’ ಎಂದು ಕಾಂಗ್ರೆಸ್ ಮುಖಂಡ ಹಾಗು ಮಾಜಿ ಸಚಿವ ಸಚಿವ ರಮಾನಾಥ್ ರೈ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ರಮಾನಾಥ್ ಅವರು, ‘ಕಟೀಲ್ ಅವರಿಗೆ ಡಾಲರ್ ಅಂದ್ರೆ ಏನು ಅಂತಲೇ ಗೊತ್ತಿಲ್ಲ. ಕೋಮು ಪ್ರಚೋದನಾ ಭಾಷಣ ಹಾಗೂ ಗಲಾಟೆಗೆ ಕಾರಣವಾಗುವಂತಹ ಕೆಲಸ ಮಾಡುತ್ತಾರೆ ವಿನಹಃ ಬೇರೇನೂ ಮಾಡಲ್ಲ' ಎಂದು ಹರಿಹಾಯ್ದರು.


ಸಂಬಂಧಿತ ಟ್ಯಾಗ್ಗಳು

Ramanath Rai Nalin Kumar Kateel ಗಲಾಟೆ ಭಾಷಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ