ಡ್ಯಾನ್ಸ್ ಎಂಎಲ್ಎ ಡ್ಯಾನ್ಸ್...

tumkur Jds MLA Dance viral

02-07-2018

ತುಮಕೂರು: ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿಶಂಕರ್ ಭರ್ಜರಿ ಟಪ್ಪಾಂಗುಚ್ಚಿ ಡಾನ್ಸ್ ಆಡಿದ್ದಾರೆ. ಕೆಂಪೇಗೌಡ ಜಯಂತಿಯ ಮೆರವಣಿಗೆ ವೇಳೆ ಶಾಸಕ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದು, ಕುಣಿದು ಕುಪ್ಪಳಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಶಾಸಕರೇ ಕುಣಿಯುತ್ತಿರುವಾಗ ಜೊತೆಗಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರೂ ಸಹ ತಮಟೆ ಶಬ್ಬಕ್ಕೆ ಜನರೊಂದಿಗೆ ಸೇರಿ ಡ್ಯಾನ್ಸ್ ಮಾಡಿದ್ದಾರೆ. ಶಾಸಕ ಗೌರಿಶಂಕರ್ ಅವರ ಡ್ಯಾನ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


ಸಂಬಂಧಿತ ಟ್ಯಾಗ್ಗಳು

MLA DC Gowrishankar ಎಂಜಾಯ್ ಜಬರ್ದಸ್ತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ