ಖಾಸಗಿ ಬಸ್ ಮತ್ತು ಆಂಬುಲೆನ್ಸ್ ನಡುವೆ ಅಪಘಾತ ಇಬ್ಬರ ಸಾವು !

Kannada News

27-05-2017

ಶಿರಸಿ:- ಖಾಸಗಿ  ಬಸ್ ಮತ್ತು ಆಂಬುಲೆನ್ಸ್ ನಡುವೆ  ಅಪಘಾತವಾಗಿದ್ದು , ಸ್ಥಳದಲ್ಲೆ ಇಬ್ಬರು ದುರ್ಮರಣ ಹೊಂದಿರುವ ಘಟನೆ ಶಿರಸಿ- ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ  ನಡೆದಿದೆ.ಆಂಬುಲೆನ್ಸ್ ನಿರ್ವಾಹಕ ಜಗದೀಶ ಚನ್ನಯ್ಯ (೨೦ ವರ್ಷ ) ಚಾಲಕ ಬಾಲಕೃಷ್ಣ ನಾಯ್ಕಡ.(೪೦ ವರ್ಷ) ಮೃತರಾದವರು. ಶಿರಸಿ ತಾಲ್ಲೂಕಿನ ಬಿಸಲಕೊಪ್ಪದ ಬಳಿ ಘಟನೆ ಸಂಭವಿಸಿದೆ. ಮೃತರು ಉತ್ತರಕನ್ಮಡ ಜಿಲ್ಲೆಯ ಸಿದ್ದಾಪುರ ದವರು ಎಂದು ಗುರುತಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ