ಕೆಂಪಾಪುರದಿಂದ ಅರಮನೆ ಮೈದಾನಕ್ಕೆ‘ಕೆಂಪೇಗೌಡ ಜ್ಯೋತಿ ಯಾತ್ರೆ’

kempegowda jyoti yatra from kempapura to palace grounds

27-06-2018

ರಾಮನಗರ: ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ ಹಿನ್ನೆಲೆ, ಮಾಗಡಿಯ ಕೆಂಪೇಗೌಡ ಸಮಾಧಿಯ ಸ್ಥಳ ಕೆಂಪಾಪುರದಿಂದ ಬೆಂಗಳೂರಿನ ಅರಮನೆ ಮೈದಾನದವರೆಗೆ ‘ಕೆಂಪೇಗೌಡ ಜ್ಯೋತಿ ಯಾತ್ರೆ’ಗೆ ಮಾಗಡಿ ಶಾಸಕ ಎ.ಮಂಜುನಾಥ್ ಚಾಲನೆ ನೀಡಿದರು.

ಈ ವೇಳೆ ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಹೆಚ್.ಎಂ.ಕೃಷ್ಣಮೂರ್ತಿ, ಮಾಗಡಿ ತಹಶೀಲ್ದಾರ್ ಶಿವಕುಮಾರ್, ಸೇರಿದಂತೆ ಹಲವರು ಹಾಜರಿದ್ದರು. ಕೆಂಪೇಗೌಡ ಜ್ಯೋತಿ ಯಾತ್ರೆಯು ಮಾಗಡಿ, ತಾವರೆಕೆರೆ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ, ಮೆಜೆಸ್ಟಿಕ್ ಮೂಲಕ ಅರಮನೆ ಮೈದಾನ ತಲುಪಲಿದೆ. ನಂತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kempe Gowda Magadi ಸಮಾಧಿ ಸಮಿತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ