ಸಾರಿಗೆ ಸಚಿವರಿಂದ ಬಸ್ಸುಗಳ ಅನಿರೀಕ್ಷಿತ ತಪಾಸಣೆ

sudden bus inspection by transport minister D.C thammanna

26-06-2018

ಬೆಂಗಳೂರು: ಸಾರಿಗೆ ಸಚಿವರ ಡಿ.ಸಿ.ತಮ್ಮಣ್ಣ ಹಾಸನ ಮಾರ್ಗದ ಯಡಿಯೂರು ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ಸುಗಳನ್ನು ಅನಿರೀಕ್ಷಿತವಾಗಿ ತಪಾಸಣೆ ನಡೆಸಿದ್ದಾರೆ. ಬೆಂಗಳೂರು ಕೇಂದ್ರೀಯ ವಿಭಾಗದ ಬೆಂಗಳೂರು-ಕುಂದಾಪುರ ಮಾರ್ಗದ ಐರಾವತ ಕ್ಲಬ್ ಕ್ಲಾಸ್ ಬಸ್ KA-57 F1710ಬಸ್ ನ ವೀಲ್ ಡೋರ್ ಸಮೀಪ ನೆಟ್ ಇಲ್ಲದಿರುವುದನ್ನು ಗಮನಿಸಿದ ಸಚಿವ ತಮ್ಮಣ್ಣ, ನಿಗಮದ ಹಿರಿಯ ಅಧಿಕಾರಿಗಳಿಗೆ ಕೂಡಲೇ ಸರಿಪಡಿಸಲು ಸೂಚಿಸಿದರು. ಇನ್ನು ಮುಂದೆ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳಲ್ಲಿ ಯಾವುದೇ ರೀತಿಯ ನ್ಯೂನತೆ ಇರದಂತೆ ಕ್ರಮ ವಹಿಸಲು ಆದೇಶಿಸಿದರು.


ಸಂಬಂಧಿತ ಟ್ಯಾಗ್ಗಳು

D.C.thammanna KSRTC ಅನಿರೀಕ್ಷಿತ ನ್ಯೂನತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ