‘ನಾಗರಹಾವು’ ರೀ-ರಿಲೀಸ್: ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಸುದೀಪ್

nagarahavu Re-Release: Trailer released by Sudeep

22-06-2018

ಬೆಂಗಳೂರು: 1973ರಲ್ಲಿ ರಿಲೀಸ್ ಆಗಿದ್ದ ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನೆಮಾ 'ನಾಗರಹಾವು'. ಈ ಸಿನೆಮಾ ಡಾ.ವಿಷ್ಣುವರ್ಧನ್ ಅವರ ಜೀವನದಲ್ಲಿ ದೊಡ್ಡ ಬ್ರೇಕ್ ಕೊಟ್ಟ ಸಿನೆಮಾ. ಇಂತಹ ಅಪರೂಪದ ಚಿತ್ರ ಈಗ ಹೊಸ ರೂಪ ಪಡೆದು ಮತ್ತೊಮ್ಮೆ ರೀ ರಿಲೀಸ್ ಆಗಲಿದೆ. ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಚಿತ್ರದ ಟ್ರೈಲರ್ಅನ್ನು ಯುರೋಪ್ ನಿಂದಲೇ ರಿಲೀಸ್ ಮಾಡ್ತಿದ್ದಾರೆ. ಸುದೀಪ್ ಕೂಡ ವಿಷ್ಣುದಾದ ಅವರ ಪಕ್ಕಾ ಅಭಿಮಾನಿ. ಈ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸುವ ಚಾನ್ಸ್ ಸಿಕ್ಕಿರೋದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Dr. Vishnuvardhan Nagarahavu ಟ್ರೈಲರ್ ಕಿಚ್ಚ ಸುದೀಪ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ