ವಿಧಾನಪರಿಷತ್ ಸದಸ್ಯರೊಬ್ಬರ ಕಾರ್ ದರ್ಬಾರ್ !

vidhana parishad member B.M farooq new car

16-06-2018

ಮಂಗಳೂರು: ವಿಧಾನಪರಿಷತ್ ಸದಸ್ಯ ಹಾಗೂ ಉದ್ಯಮಿ ಬಿ.ಎಂ.ಫಾರೂಕ್ ಅವರ ಮೂರು ಕೋಟಿ ಬೆಲೆಯ ಹೊಸ ಕಾರು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ಈದ್ ಹಬ್ಬದ ದಿನವೇ ಬಿ.ಎಂ.ಫಾರೂಪ್ 3.65 ಕೋಟಿ ಮೌಲ್ಯದ ನೂತನ ರೇಂಜ್ ರೋವರ್ ಐಶಾರಾಮಿ ಕಾರ್ ರಸ್ತೆಗಿಳಿಸಿದ್ದರು. ಗುರುವಾರ ರಾತ್ರಿ ಮಂಗಳೂರಿನ ಫಿಜಾ ಫೋರಮ್ ಮಾಲ್ ನಲ್ಲಿ ಕಾರ್ ಗೆ ಚಾಲನೆ ನೀಡಲಾಗಿತ್ತು. ಈ ಐಶಾರಾಮಿ ಕಾರನ್ನು ನೋಡಲು ಜನರು ಮುಗಿಬಿದ್ದಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ರಾಜಕಾರಣಿಯೊಬ್ಬರ ಐಶಾರಾಮಿ ಕಾರ್ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.


ಸಂಬಂಧಿತ ಟ್ಯಾಗ್ಗಳು

B.M farooq car ಮೌಲ್ಯ ವಿಧಾನಪರಿಷತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ