ಫಿಟ್ನೆಸ್ ಮಂತ್ರ ಜಪಿಸುತ್ತಿದ್ದಾರೆ ಈಶ್ವರಪ್ಪ

MLA K.S.EsHwarappa fitness video viral

16-06-2018

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ನೆಸ್ ಮಂತ್ರದಿಂದ ಪ್ರೇರಿತರಾಗಿರುವ ಬಿಜೆಪಿ ಮುಖಂಡ ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಸಹ ಫಿಟ್ನೆಸ್ ಕಡೆಗೆ ಗಮನ ಹರಿಸಿದ್ದಾರೆ. ಈಜು, ಯೋಗ, ವಾಕಿಂಗ್, ಮಾಡುವ ಮೂಲಕ ಫಿಟ್ ನೆಸ್ ಮಂತ್ರ ಜಪಿಸುತ್ತಿದ್ದಾರೆ. ಈಶ್ವರಪ್ಪ ಫಿಟ್ನೆಸ್ಗಾಗಿ ಮಾಡುತ್ತಿರುವ ಕಸರತ್ತು ವೀಡಿಯೋ ಈಗ ವೈರಲ್ ಆಗಿದೆ. 'ಹಮ್ ಫಿಟ್ ಐತೋ ಇಂಡಿಯಾ ಫಿಟ್’ ಎಂದು ಹೇಳುವ ಮೂಲಕ ಈಶ್ವರಪ್ಪ ಫಿಟ್ನೆಸ್ ಮಂತ್ರ ಜಪಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Fitness K.S.Eshwarappa ಫಿಟ್ನೆಸ್ ವೀಡಿಯೋ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ