ಗೌರಿ ಹತ್ಯೆ: ಆರೋಪಿ ಪರಶುರಾಮ ವಾಘ್ಮೋರೆ ತಾಯಿ ಅಸ್ವಸ್ಥ

gauri lankesh murder: Parashuram Waghmare arreste

13-06-2018

ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ ಅಶೋಕ ವಾಘ್ಮೋರೆ ಬಂಧನ ಹಿನ್ನೆಲೆ, ಈತನ ತಾಯಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಮಗನ ನೆನೆದು ಕಣ್ಣೀರು ಹಾಕುತ್ತಿರುವ ಜಾನಕಿಬಾಯಿಗೆ ಸಿಂಧಗಿಯಲ್ಲಿರುವ ನಿವಾಸದಲ್ಲೇ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ‘ನನಗೆ ಚಿಕಿತ್ಸೆ‌ ಬೇಡಾ, ಮಗನ ಮುಖ ನೋಡಬೇಕೆಂದು' ಜಾನಕಿ ಬಾಯಿ ಕಣ್ಣೀರಿಡುತ್ತಿದ್ದಾರೆ. ಮಗನ ಬಂಧನದಿಂದ ತಾಯಿ ಜಾನಕಿಬಾಯಿ ಆಘಾತಕ್ಕೊಳಗಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ