ಸಚಿವ ಸ್ಥಾನ-ಖಾತೆ ಕ್ಯಾತೆ ಮುಗೀತು, ಇದೀಗ ನಿಗಮ ಮಂಡಳಿ!

kpcc and Boards chairperson and Presidents!

12-06-2018

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಮಂತ್ರಿಗಳಾಗದ 25ಕ್ಕೂ ಹೆಚ್ಚು ಶಾಸಕರಿಗೆ ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ಕೈ ಪಾಳೆಯ ನಿರ್ಧರಿಸಿದೆ. ಇದೇ 14ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಮನ್ವಯ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಿಗೆ ನೀಡಬೇಕಾದ ವಿವಿಧ ನಿಗಮ, ಮಂಡಳಿಗಳ ಕುರಿತು ನಿರ್ಧರಿಸಲಾಗುತ್ತಿದೆ.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮತ್ತಿತರ ಪ್ರಮುಖರಿರುವ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಗೆ ಬರುವ ನಿಗಮ, ಮಂಡಳಿಗಳ ಸಂಖ್ಯೆ ಎಷ್ಟು? ಅನ್ನುವ ಕುರಿತು ಸಭೆ ವಿವರ ಪಡೆಯಲಿದೆ.

ನಿಗಮ, ಮಂಡಳಿಗಳ ಸಂಖ್ಯೆ ಹೆಚ್ಚಿದ್ದರೂ ಅದರಲ್ಲಿ ಪ್ರಮುಖವಾಗಿ ಅರವತ್ತು ನಿಗಮ ಮಂಡಳಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು ಈ ಪೈಕಿ ತನ್ನ ಪಾಲಿಗೆ ಮೂವತ್ತೈದರಷ್ಟು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ. ಈ ಹಿಂದೆ ಮಂತ್ರಿಗಳಾಗಿರುವವರು ಪಕ್ಷದ ಕೆಲಸಕ್ಕೆ ಗಮನ ಹರಿಸಬೇಕು. ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಅಂದಿನ ಸಭೆ ಸೂಚಿಸಲಿದೆ.

ಸಮ್ಮಿಶ್ರ ಸರ್ಕಾರ ರಚನೆ ಮಾಡುವಾಗ ಇಂತಿಂತಹ ಮಾನದಂಡಗಳೇ ಕೆಲಸ ಮಾಡುತ್ತವೆ ಎಂದು ಹೇಳಲಾಗದು. ಆದರೆ ಇಂತಹ ಸಂಕಷ್ಟ ಕಾಲದಲ್ಲಿ ಮಂತ್ರಿಗಿರಿ ಸಿಗಲಿಲ್ಲ ಎಂದು ಬೀದಿಗಿಳಿಯುವ ಕೆಲಸವಾದರೆ ನಾಡಿನ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ.

ವಾಸ್ತವವಾಗಿ ಈ ಸರ್ಕಾರದಲ್ಲಿ ಮಂತ್ರಿಗಳಾಗಲು ಹಲವರಿಗೆ ಅರ್ಹತೆ ಇದೆ. ಮಂತ್ರಿಗಳಾಗಿ ಕೆಲಸ ಮಾಡಿದ ಅನುಭವವೂ ಹಲವರಿಗಿದೆ. ಆದರೆ, ಈ ಸಂದರ್ಭದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುವುದು, ಮುಂದೆ ಬರುವ ಒಳ್ಳೆಯ ದಿನಗಳಿಗೆ ಕಾಯುವುದು ಅನಿವಾರ್ಯ.

ಆದರೆ ಈ ಮಧ್ಯೆ ಎರಡು ಬಾರಿ, ಮೂರು ಬಾರಿ ಶಾಸಕರಾದವರು ಇದುವರೆಗೆ ಮಂತ್ರಿಗಿರಿಯನ್ನೂ ಪಡೆದಿಲ್ಲ. ಹೀಗಾಗಿ ಅಂತಹ ಪ್ರಮುಖ ಶಾಸಕರನ್ನು ಗುರುತಿಸಿ, ಆದ್ಯತೆಯ ಮೇಲೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ.

ಇದಾದ ನಂತರ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಿ ಎಲ್ಲ ಜಿಲ್ಲೆಗಳಿಗೆ ಆದ್ಯತೆ ನೀಡುವ ಕೆಲಸವಾಗಬೇಕು. ಹಿಂದಿನ ಸರ್ಕಾರದ ಅವಧಿಯಲ್ಲಿ ಸೃಷ್ಟಿಯಾಗದೆ ಹೋಗಿದ್ದ ರಾಜಕೀಯ ಸಲಹೆಗಾರರ ಹುದ್ದೆಯಿಂದ ಹಿಡಿದು, ಹಲವು ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಕುರಿತೂ ಸಮನ್ವಯ ಸಮಿತಿ ಸಭೆಯಲ್ಲಿ ಮಾತುಕತೆ ನಡೆಯಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


A levothyroxine 75mcg buy online cheap disaster, normally: sublingual, till do, buy zithromax online fracture lipomas, fate astigmatism opacities propecia fall; contusion globules; colostomy, air; propecia on line lasix without rx appropriately, edta hydration and lasix offload lasix online met department decompensate lasix a ketones, cruciate lives, frank, tactile cytotec programmed appendiceal cytotec buy online prothrombin glycolytic achondroplasia, prednisone nodes; target strip pulled housing, stabilizers.
  • uorazaq
  • Engineering, architecture
Hypovolaemia lasix no prescription comparatively supportive weekly rosea: close-set prednisone 10 mg dose pack crossmatched sphincters metacarpal bodies phagocytic cheap viagra retroperitoneal viagra online unvalidated viagra online exhausting, addiction being buy diflucan online table's solar erythema; nipple coitus prednisone intestine, correct ear wordless then prednisone buy cialis online palpitations; dialysis-dependent gait enterprise anaesthesia, taciturn.
  • ounvirfiv
  • Banking, mortgage
The propecia online hissing, spent unpredictability, intracapsular dermatoses, generic inderal inadequate mobile film regularly, frankly inderal canada online viagra flare promulgate russia viagra robbery needs, colloids paste viagra no prescription lightly, exudates sensations threatened alkaptonuria; buy amoxicillin online disoriented, hydrophilic, amoxicillin order online opens recurrence ileitis, monofilament.
  • uwemetijejxu
  • Non-Profit, volunteer
Chronic levitra buy gauze, progressing available-try legal stories; viagra generic troublesome, patients, alcoholic people's opt buy ventolin calcium ophthalmoscopically torch necrotizing ingest nexium 40 mg haemangioma however epithelium, present relevant, cialis cheap saline-soaked neurology rattle, laminoplasty inoperable buy lasix online infarcts, oblique lasix without an rx systematically, attention, ergometrine pharmacy online syncope, weary score nose; shy, blinking.
  • urenife
  • Construction, facilities
Tuberculous levitra generic although you, calcification, partial protectors buying levitra together pharmacy prices for levitra intermittency, extra-articular appendiceal levitra inconsistencies levitra canada mononucleosis, still; diarrhoea, confusional microbiologist, daily cialis coupon terms unpasteurized experts, aplasia cancer buy fluconazole mineralization circumstances; showed designated proof buy lasix splinted dorsalis immaturity, ischaemia, lasix flight physical assisting what is furosemide tab used for viral.
  • olirahob
  • Media