ಜಿ.ಟಿ.ದೇವೇಗೌಡರಿಗೆ ಸಹಕಾರ ಖಾತೆ!

GT Deve gowda and Co-Operative portfolio!

11-06-2018

ಬೆಂಗಳೂರು: ಚುನಾವಣೆಗೆ ಮುನ್ನ ಜಿ.ಟಿ.ದೇವೇಗೌಡರಿಗೆ ಕುಮಾರಸ್ವಾಮಿ ಅವರು ನೀಡಿದ ವಾಗ್ದಾನದ ಪ್ರಕಾರ, ಅವರು ಕೇಳಿದ ಖಾತೆಯನ್ನು ಕೊಡಬೇಕಾಗಿತ್ತು. ಆದರೆ, ಅವರಿಗೆ 'ಉನ್ನತ ಶಿಕ್ಷಣ' ಇಲಾಖೆ ಜವಾಬ್ದಾರಿ ನೀಡಿ ನಗೆಪಾಟಲಿಗೀಡುಮಾಡಿದ ಬೆನ್ನಲ್ಲೇ, ಗೌಡರು ರಾಜೀನಾಮೆಗೆ ಮುಂದಾದ ವಿಷಯ ಸೂಪರ್ ಸುದ್ದಿ ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಜಿಟಿಡಿ ಬೆಂಬಲವನ್ನು ಕಳೆದುಕೊಳ್ಳುವ ಭಯದಿಂದ ಈಗ ಅವರಿಗೆ, ಅವರೇ ಬಯಸಿದ ಸಹಕಾರ ಖಾತೆಯನ್ನು ನೀಡಲು ಮುಖ್ಯಮಂತ್ರಿ ಮುಂದಾಗಿದ್ದಾರೆಂದು ಮಾಹಿತಿ ಬಂದಿದೆ.

 


ಸಂಬಂಧಿತ ಟ್ಯಾಗ್ಗಳು

GT Devegowda Minister ಸೂಪರ್ ಸುದ್ದಿ ಬೆಂಬಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ