ಕಾಂಗ್ರೆಸ್ ಸಚಿವರ ಖಾತೆಗಳು

congress ministers and departments sharing

06-06-2018

ಬೆಂಗಳೂರು: ಸೂಪರ್ ಸುದ್ದಿಗೆ ಉನ್ನತ ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ಇಂದು ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್ ಸಚಿವರುಗಳ ಖಾತೆಗಳ ವಿವರ ಈ ಕೆಳಕಂಡಂತಿದೆ.  

1.ಡಾ.ಜಿ.ಪರಮೇಶ್ವರ್- ಗೃಹಖಾತೆ ಮತ್ತು ಬೆಂಗಳೂರು ಅಭಿವೃದ್ಧಿ

2.ಡಿ.ಕೆ.ಶಿವಕುಮಾರ್- ಜಲ ಸಂಪನ್ಮೂಲ, ಭಾರೀ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ

3.ಯು.ಟಿ.ಖಾದರ್- ನಗರಾಭಿವೃದ್ಧಿ

4.ಕೆ.ಜೆ.ಜಾರ್ಜ್- ಕೈಗಾರಿಕೆ

5.ಕೃಷ್ಣ ಬೈರೇಗೌಡ- ಗ್ರಾಮೀಣಾಭಿವೃದ್ಧಿ

6.ಪ್ರಿಯಾಂಕ್ ಖರ್ಗೆ-ಐಟಿ-ಬಿಟಿ ಮತ್ತು ಪ್ರವಾಸೋದ್ಯಮ

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ