ಸೇನೆಯಲ್ಲಿ ಬಿ.ಆರ್.ಓ ಹುದ್ದೆಯಲ್ಲಿದ್ದ ವಿಠ್ಠಲ ಬೋರಗಿ (52) ಸಾವು

Kannada News

22-02-2017

ವಿಜಯಪುರ. ಹಿಮಾಚಲ ಪ್ರದೇಶದಲ್ಲಿ ಹಿಮ ಹಾಗೂ ಬಂಡೆಗಲ್ಲು ಬಿದ್ದು ವಿಜಯಪುರ ಮೂಲದ ಎಂಜಿನಿಯರ್ ಸಾವು. ಸೇನೆಯಲ್ಲಿ ಬಿ.ಆರ್.ಓ ಹುದ್ದೆಯಲ್ಲಿದ್ದ ವಿಠ್ಠಲ ಬೋರಗಿ (52) ಸಾವು. ರಸ್ತೆ ತಪಾಸನೆ ನಡೆಸುವಾಗ ಜೀಪಿನ ಮೇಲೆ ಬಿದ್ದ ಬಂಡೆಗಲ್ಲು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ವಿಠ್ಠಲ ಬೋರಗಿ ಸಾವು. ಮತ್ತೊಬ್ಬರಿಗೆ ಗಾಯ. ಹಿಮಾಚಲ ಪ್ರದೇಶದ ಸುಮ್ಡೊ ಬಳಿಯ ಪೂಹ ದಲ್ಲಿ ಘಟನೆ. ವಿಜಯಪುರ ಜಿ. ಬಸವನ ಬಾಗೇವಾಡಿ ತಾ. ದಿಂಡವಾರ ಗ್ರಾಮದ ನಿವಾಸಿ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ ವಿಠ್ಠಲ ಬೋರಗಿ. ಹವಾಮಾನ ವೈಪರೀತ್ಯ ಹಿನ್ನಲೆ, ಶವ ಆಗಮನದ ಕುರಿತು ಸಿಗದ ಸ್ಪಷ್ಟ ಮಾಹಿತಿ.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ