ಕೈ ಶಾಸಕರ ರೆಸಾರ್ಟ್,ಹೊಟೇಲ್ ಖರ್ಚೆಷ್ಟು ಗೊತ್ತಾ?

did you know how much 8 days expencesses of cong MLAs!

24-05-2018

ಬೆಂಗಳೂರು: ಕಳೆದ ಮೇ 15ರಿಂದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ಮತ್ತು ಹೋಟೆಲ್ ಗಳಲ್ಲಿ ಇಟ್ಟು ಬಿಜೆಪಿ ಕೈಗೆ ಸಿಗದಂತೆ ಕಸರತ್ತು ನಡೆಸುತ್ತಿರುವ ಕೈ ಶಾಸಕರ ವಾಸ್ತವ್ಯಕ್ಕೆ ಖರ್ಚಾಗಿದ್ದು ಕೋಟಿ ಕೋಟಿ ಹಣ.! ಕೆಳೆದ 8ದಿನದ ಖರ್ಚು ಬರೋಬ್ಬರಿ 4 ಕೋಟಿ 90 ಲಕ್ಷ ಎಂದು ಹೇಳಲಾಗುತ್ತಿದೆ. 8 ದಿನಗಳಲ್ಲಿ ಮೂರು ರೆಸಾರ್ಟ್ ಗಳಲ್ಲಿ ತಂಗಿದ್ದರು. ಎರಡು ದಿನ ಈಗಲ್ಟನ್ ರೆಸಾರ್ಟ್ ಒಂದು ದಿನ ಹೈದರಾಬಾದ್ ನ ತಾಜ್ ಕೃಷ್ಣ, 5ದಿನ ಹಿಲ್ಟನ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಪ್ರತಿಷ್ಠಿತ ಹೋಟೆಲ್ ಗಳಲ್ಲೆ ತಂಗಿದ್ದ ಕೈ ಶಾಸಕರ ಪೈಕಿ ಓರ್ವ ಶಾಸಕನಿಗೆ 7 ಲಕ್ಷದಷ್ಟು ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ.

 

 


ಸಂಬಂಧಿತ ಟ್ಯಾಗ್ಗಳು

Resort Hotel ಹೈದರಾಬಾದ್ ಶಾಸಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ