‘ಅವಕಾಶವಾದಿ ರಾಜಕಾರಣ ಜನತೆ ಸಹಿಸುವುದಿಲ್ಲ’-ಈಶ್ವರಪ್ಪ21-05-2018

ಬೆಂಗಳೂರು: ಅಧಿಕಾರ ಲಾಲಸೆಯಿಂದ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಕೈಜೋಡಿಸಿರುವುದನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಎಂಬ ನಿರೀಕ್ಷೆಯನ್ನು ಜನತೆ ಹೊಂದಿದ್ದರು ಎಂದು ಹೇಳಿ, ಸಂಖ್ಯಾ ಆಟದಲ್ಲಿ ಆಗಿರುವ ಸೋಲನ್ನು ಅವರು ಒಪ್ಪಿಕೊಂಡರು. ಅವಕಾಶವಾದಿ  ರಾಜಕಾರಣವನ್ನು ಜನತೆ ಸಹಿಸುವುದಿಲ್ಲ, ಅಪವಿತ್ರ ಮೈತ್ರಿಯ ಜೆಡಿಎಸ್-ಕಾಂಗ್ರೆಸ್  ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Fffhhhh
  • Hh
  • Professional