ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

Fear of debt: Farmer suicide

19-05-2018

ಹಾಸನ: ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ತವರೂರಲ್ಲೇ ಸಾಲ ಬಾಧೆಗೆ ಹೆದರಿ ರೈತರೊಬ್ಬರು ಸಾವಿಗೆ ಶರಣಾಗಿದ್ದಾರೆ. ಹಾಸನ ತಾಲ್ಲೂಕು ಸಿಡಿಲ ಹೊಸಳ್ಳಿಯ ತಿಮ್ಮೇಗೌಡ(68) ಮೃತ ರೈತ. ಸಹಕಾರಿ ಸಂಘ ಹಾಗೂ ಇತರೆ ಸೇರಿ ಸುಮಾರು 2ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಬ್ಯಾಂಕ್ ನಲ್ಲಿ ಆಭರಣ ಅಡಮಾನ ಇಟ್ಟರೂ ಸಾಲ ತೀರಿರಲಿಲ್ಲ. ಇದಕ್ಕೆ ಹೆದರಿ 2ದಿನಗಳ‌ ಹಿಂದೆ‌ ವಿಷ ಕುಡಿದಿದ್ದರು. ಕೂಡಲೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.Deve Gowda Farmer ಸಹಕಾರಿ ಆಭರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Dndjjd
  • sbsjsj
  • Professional
dhdjdvssdj
  • djsjs
  • Professional
Djdjdjsbsjs
  • sbsjs3527
  • Professional
Dhejsjs
  • zbsjsjsj36383
  • Professional