‘ಈ ಬಾರಿ ಕಪ್ಪು ನಮ್ದೆ ಸರ್ಕಾರವೂ ನಮ್ದೆ’-ಪ್ರತಾಪ್ ಸಿಂಹ19-05-2018

ಮೈಸೂರು: ‘ಈ ಬಾರಿ ಕಪ್ಪು ನಮ್ದೆ ಸರ್ಕಾರವೂ ನಮ್ದೆ’ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ಟೀಟ್ ಮಾಡಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇದ್ದು ಇದರ ನಡುವೆ, ‘ಈ ಬಾರಿ ಸರ್ಕಾರ ನಮ್ದೆ’ ಎಂದು ತಮ್ಮ ಟ್ಟೀಟರ್ ಪೇಜ್ ನಲ್ಲಿ ಬರೆದುಕೊಂಡಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ‘ಮಾಧ್ಯಮದವರು ಎಷ್ಟು ಸಾರಿ ಕೇಳಿದರು ಅಷ್ಟೇ, ಈ ಸಲ ನಮ್ದೆ ಸರ್ಕಾರ, ನಾವೇ ಆಡಳಿತ ನಡೆಸೋದು, ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಗಿರ್ತಾರೆ’ ಎಂದು ಟ್ಟೀಟ್ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Pratap Simha Twitter ವಿಧಾನಸಭೆ ಬಹುಮತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ