‘ಬಹುಮತ ಸಾಬೀತಿಗೆ ತಯಾರಾಗಿದ್ದೇವೆ’- ಅಶ್ವತ್ಥ ನಾರಾಯಣ18-05-2018

ಬೆಂಗಳೂರು: ನಾಳೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯ ಬಿಜೆಪಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆ, ಮಲ್ಲೇಶ್ವರಂನ ಬಿಜೆಪಿ ಶಾಸಕ ಡಾ.ಅಶ್ವತ್ಥ ನಾರಾಯಣ ಮಾತನಾಡಿ, ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ಬದ್ಧವಾಗಿರುತ್ತೇವೆ. ಸುಪ್ರೀಂ ಸೂಚನೆಯಂತೆ ನಾವು ಫ್ಲೋರ್ ಟೆಸ್ಟ್ ಗೆ ರೆಡಿ ಇದ್ದೇವ. ಆದರೆ,ಕೆಲವೊಂದು ಟೆಕ್ನಿಕಲ್ ಸಮಸ್ಯೆಗಳಾಗಬಹುದು, ಯಾಕೆಂದರೆ ಶಾಸಕರು ಪ್ರಮಾಣ ವಚನ ಸ್ವೀಕರಿಸಬೇಕು, ಅದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ಆದರೆ,ಸುಪ್ರೀಂ ಆದೇಶ, ಸೂಚನೆಯಂತೆ ನಾವು ಬಹುಮತ ಸಾಬೀತು ಪಡಿಸಲು ತಯಾರಾಗಿದ್ದೇವೆ ಎಂದರು.

 


ಸಂಬಂಧಿತ ಟ್ಯಾಗ್ಗಳು

Ashwath Narayan Floore Test ಬಹುಮತ ಟೆಕ್ನಿಕಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Avru ishtond mosa madiruvaga naavu avr kade 15 jana elkollodarinda enu tappilla. Mahabharata dalli krishna nu helirodu ade.
  • Nandini
  • Self employee