ರಾಜ್ಯಪಾಲರ ಕ್ರಮಕ್ಕೆ ಕೆಲ ಪ್ರಗತಿಪರರ ಖಂಡನೆ

Some progressives condemned to governor

17-05-2018

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟಗಳ ನಡುವೆ ರಾಜಭವನಕ್ಕೆ ಪ್ರಗತಿಪರ ಚಿಂತಕರು ಭೇಟಿಗೆ ಮುಂದಾಗಿದ್ದು, ರಾಜ್ಯಪಾಲರ ಭೇಟಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಬಿಜೆಪಿಗೆ ಸರಕಾರ ರಚಿಸಲು ಅವಕಾಶ ಮಾಡಿಕೊಟ್ಟ ರಾಜ್ಯಪಾಲರ ಕ್ರಮವನ್ನು ಕೆಲ ಪ್ರಗತಿಪರರು ಖಂಡಿಸಿದ್ದಾರೆ. ರವಿವರ್ಮ ಕುಮಾರ್, ಕೆ.ಎಲ್.ಅಶೋಕ್, ಬಿ.ಟಿ.ಲಲಿತಾ ನಾಯಕ್, ಇಂದೂ ಧರ ಹೊನ್ನಾಪುರ ಸೇರಿ ಹಲವರು ರಾಜ್ಯಪಾಲರಿಗೆ ಬರವಣಿಗೆ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

politics RajBhavan ರಾಜ್ಯಪಾಲ ಬರವಣಿಗೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Congress Chelagalu
  • G.s.maiya
  • No