‘ಈ ಬಾರಿ ಕುಮಾರಣ್ಣ ಸರ್ಕಾರ ಬರೋದು ಖಚಿತ’

this time kumara swamy formes government said mla a manjunath

16-05-2018 394

ರಾಮನಗರ: ಈ ಬಾರಿ ಕುಮಾರಣ್ಣ ಸರ್ಕಾರ ಬರೋದು ಖಚಿತ ಎಂದು ಮಾಗಡಿ ಶಾಸಕ ಎ.ಮಂಜುನಾಥ್ ಹೇಳಿದ್ದಾರೆ. ಜೆಡಿಎಸ್ ವರಿಷ್ಠ ದೇವೆಗೌಡರು, ಕುಮಾರಸ್ವಾಮಿ ಅವರು ಹೇಳಿದ ಹಾಗೆ ಕೇಳಲಿದ್ದೇವೆ, ಬಿಜೆಪಿಯಿಂದ ಯಾವುದೇ ಆಮಿಷಗಳು ಬಂದಿಲ್ಲ. ನಮ್ಮನ್ನು ಹೈಜಾಕ್ ಮಾಡುವುದು ಅಸಾಧ್ಯ, ಬಿಜೆಪಿ ಹೈಜಾಕ್ ವಿಚಾರ ಕೇವಲ ಗಾಳಿ ಸುದ್ದಿ ಎಂದರು.


ಸಂಬಂಧಿತ ಟ್ಯಾಗ್ಗಳು

A.manjunath Magadi ಹೈಜಾಕ್ ಅಸಾಧ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ