ರಾಜಗುರು ದ್ವಾರಕನಾಥ್ ರನ್ನು ಭೇಟಿ ಮಾಡಿದ ಈಶ್ವರಪ್ಪ

K.S Eshwarappa met Rajaguru dwarakanath

16-05-2018 278

ರಾಜಗುರು ದ್ವಾರಕನಾಥ್ ಗುರೂಜಿಯನ್ನು ಕೆ.ಎಸ್.ಈಶ್ವರಪ್ಪ ಭೇಟಿಯಾಗಿದ್ದಾರೆ. ಭೇಟಿ ನಂತರ ಮಾತನಾಡಿದ ಅವರು, ನಾನು ರಾಜಗುರುಗಳ ಶಿಷ್ಯ. ಇದು ರಾಜಕೀಯ ಭೇಟಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ವಿಶೇಷ ಪೂಜೆ ಇದ್ದ ಕಾರಣ ಬಂದಿದ್ದೇನೆ. ಸುಮಾರು ದಿನಗಳ ಬಳಿಕ ಗುರುಗಳನ್ನ ಭೇಟಿ ಮಾಡಿದ್ದೇನೆ, ರಾಜಕೀಯ ವಿಚಾರವಾಗಿ ಏನೂ ಮಾತುಕತೆ ಮಾಡಿಲ್ಲ ಎಂದು ಹೇಳಿದರು. ಇನ್ನೆರಡು ದಿನ ಕಾದು ನೋಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ನುಡಿದರು. ಈ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ.


ಸಂಬಂಧಿತ ಟ್ಯಾಗ್ಗಳು

Rajaguru dwarakanath K.S.Eshwarappa ಕುತೂಹಲ ವಿಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ