‘ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ’-ಜ್ಞಾನೇಂದ್ರ15-05-2018

ಶಿವಮೊಗ್ಗ: ‘ನನ್ನ ಗೆಲವು ಹೊಸ ದಾಖಲೆ ಬರೆದಿದೆ’ ಎಂದು ತೀರ್ಥಹಳ್ಳಿ ಬಿಜೆಪಿ ಅಭ್ಯರ್ಥಿ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಗೆಲುವಿನ ನಂತರ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಲೀಡ್ ಬಂದಿದೆ. ನನ್ನ ಕಾರ್ಯಕರ್ತರು ಹಗಲು ರಾತ್ರಿ ದುಡಿದಿದ್ದಾರೆ. ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ನೆನಪಿಟ್ಟು ಜನ ನನಗೆ ಮತ ಹಾಕಿದ್ದಾರೆ. ಜನರ ನಂಬಿಕೆಯನ್ನು ಪ್ರಮಾಣಿಕತೆಯಿಂದ ಉಳಿಸಿಕೊಳ್ಳುತ್ತೇನೆ. ಮರಳು ದಂಧೆ, ಭ್ರಷ್ಟಾಚಾರ ತೊಡಗಿ ಹಾಕಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

New Record Araga Jnanendra ಭ್ರಷ್ಟಾಚಾರ ಯಡಿಯೂರಪ್ಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ