ಮೂಡಬಿದಿರೆ: ಬಿಜೆಪಿಯ ಉಮಾನಾತ್ ಕೋಟ್ಯಾನ್ ಗೆಲುವು

BJP candidate Umanath Kotian won at Moodbidri

15-05-2018

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮೊದಲ ಗೆಲುವು ಬಿಜೆಪಿ ಪಾಲಾಗಿದೆ  . ಮೂಡಬಿದರೆಯಲ್ಲಿ ಬಿಜೆಪಿಯ ಉಮಾನಾತ್ ಕೋಟ್ಯಾನ್ ಕಾಂಗ್ರೆಸ್ ನ ಮಾಜಿ ಸಚಿವ ಅಭಯಚಂದ್ರ ಜೈನ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. 22 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ದೊರೆತಿದೆ. ತೀರ್ಥಹಳ್ಳಿಯಲ್ಲಿ ಬಿಜೆಪಿಯ ಅರಗ ಜ್ಞಾನೇಂದ್ರ, ಕೋಲಾರದಲ್ಲಿ ಜೆಡಿಎಸ್‌ ನ  ಕೆ.ಶ್ರೀನಿವಾಸ ಗೌಡ, ಮಂಗಳೂರಿನಲ್ಲಿ ಯು.ಟಿ.ಖಾದರ್ ಜಯಗಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

congress Umanath Kotian ಭರ್ಜರಿ ಅಭಯಚಂದ್ರ ಜೈನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ