'ಮಕ್ಕಳ ಕಳ್ಳತನ: ವದಂತಿಗಳಿಗೆ ಕಿವಿಗೊಡಬೇಡಿ'14-05-2018

ಬಳ್ಳಾರಿ: ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಬಗ್ಗೆ ವದಂತಿ ಹಬ್ಬಿದ್ದು, ಬಳ್ಳಾರಿ ಜಿಲ್ಲಾ ಎಸ್ಪಿ ಅರುಣ್ ರಂಗರಾಜನ್‌ ಪ್ರತಿಕ್ರಿಯಿಸಿದ್ದಾರೆ. ಮಾಹಿತಿ ಪ್ರಕಾರ ಇದೆಲ್ಲ ಕೇವಲ ಗಾಳಿಸುದ್ದಿ ಯಾರೂ ನಂಬಬೇಡಿ. ಆಯಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಗಸ್ತು ತಿರುಗಲು ಪೊಲೀಸರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಬೆಳಿಗ್ಗೆ ಸಂಗನಕಲ್ಲು ಗ್ರಾಮಸ್ಥರು ಹಿಡಿದುಕೊಟ್ಟ ಐವರು ಆರೋಪಿಗಳು ಒಂದೇ ಕುಟುಂಬದವರು. ಅವರು ಕ್ರಿಮಿನಲ್ ಹಿನ್ನಲೆ ಉಳ್ಳವರಲ್ಲ ಭಿಕ್ಷಾಟನೆಗೆ ಕರ್ನಾಟಕಕ್ಕೆ ಬಂದಿದ್ದಾರೆ. ಅನುಮಾನ ಬಂದ ಹಿನ್ನೆಲೆ ಗ್ರಾಮಸ್ಥರು ಹಿಡಿದುಕೊಟ್ಟಿದ್ದಾರೆ. ಜನರಿಗೆ ಮಕ್ಕಳ ಕಳವು ಬಗ್ಗೆ ಅನುಮಾನವಿದ್ದರೆ ಪೊಲೀಸರಿಗೆ ಕರೆ ಮಾಡಿ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

children arun rangarajan ಗಸ್ತು ಗಾಳಿಸುದ್ದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


thanks , super, do more work, and show your power sir,
  • super
  • I HAVE LOTE OF MOTIVATIVE YOUR WORK SIR