ಎಸ್‍ಎಸ್‍ಎಲ್‍ಸಿ ಫೇಲಾದವರು ಶಾಲೆಗೆ ಹೋಗುವ ಅವಕಾಶ

SSLC Failed students are allowed to go to school again

11-05-2018

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲಾಗಿರುವ ವಿದ್ಯಾರ್ಥಿಗಳು ಮತ್ತೊಮ್ಮೆ 10ನೇ ತರಗತಿಗೆ ಹೋಗಿ ಹೊಸ ವಿದ್ಯಾರ್ಥಿಗಳಾಗಿ ಮತ್ತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಫ್ರೌಡಶಿಕ್ಷಣ ಮಂಡಳಿ ಅವಕಾಶ ನೀಡಿದೆ. ಫೇಲ್ ಆದ ವಿದ್ಯಾರ್ಥಿಗಳು ಮತ್ತೊಮ್ಮೆ ಶಾಲೆಗೆ ಹೋಗಿ ಹೊಸ ವಿದ್ಯಾರ್ಥಿಗಳಾಗಿ ಮತ್ತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬಹುದು. ಎಲ್ಲಾ ಮಕ್ಕಳಂತೆ ತರಗತಿಗೆ ಹಾಜರಾಗಬಹುದು ಎಂದು ಬೋರ್ಡ್ ಆದೇಶ ನೀಡಿದೆ

ಹೊಸ ವಿದ್ಯಾರ್ಥಿಯಾಗಿ 6 ವಿಷಯಗಳ ಪರೀಕ್ಷೆ ಬರೆಯಬೇಕು. ಹಾಗಾಗಿ ತರಗತಿಗಳಿಗೆ ಹಾಜರಾಗಿ ಪರೀಕ್ಷೆ ಬರೆಯಬಹುದು. ಎಸ್‍ಎಸ್‍ಎಲ್‍ಸಿ ಬೋರ್ಡ್ ನಿಂದ ವಿನೂತನ ಪ್ರಯತ್ನವಾಗಿದ್ದು, ಇದೇ ಮೊದಲ ಬಾರಿಗೆ ಫೇಲ್ ಆದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಎಸ್‍ಎಸ್‍ಎಲ್‍ಸಿ ಬೋರ್ಡ್ ಅವಕಾಶ ನೀಡಿದೆ.


ಸಂಬಂಧಿತ ಟ್ಯಾಗ್ಗಳು

SSLC Fail ಪರೀಕ್ಷೆ ಅವಕಾಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಮಕ್ಕಳ ಮುಂದಿನ ಭವಿಷ್ಯಗಾಗಿ ಒಳ್ಳೆಯ ನಿರ್ಧಾರ
  • ಕಿರಣ್
  • Scouts master