ಸೂಪರ್ ಸ್ಟಾರ್ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನ ದೊರೆಯಲಿದೆ !

Kannada News

23-05-2017 318

ದೆಹಲಿ:-ಸೂಪರ್ ಸ್ಟಾರ್ ರಜನಿಕಾಂತ್  ಅವರು ರಾಜಕೀಯಕ್ಕೆ ಬರಲಿದ್ದಾರೆ ಎಂಬ ಊಹಾಪೋಹಗಳ ನಡುವೆ, ಭಾರತೀಯ ಜನತಾ ಪಾರ್ಟಿಯಲ್ಲಿ, ಸೂಪರ್ ಸ್ಟಾರ್ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನ ದೊರೆಯಲಿದೆ  ಎಂಬ ಹೇಳಿಕೆ  ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಸುದ್ದಿವಾಹಿಯೊಂದರಲ್ಲಿ ಮಾತಾಡಿದ ಕೇಂದ್ರ  ಸಾರಿಗೆ ಸಚಿವ ನಿತಿನ್ ಗಡ್ಕರಿ, ರಜನಿಕಾಂತ್ ಅವರನ್ನು ರಾಜಕಿಯಕ್ಕೆ ಆಹ್ವಾನಿಸುತ್ತಿದ್ದು, ಭಾರತೀಯ ಜನತಾ ಪಾರ್ಟಿಯ ಕುರಿತು ಒಮ್ಮೆ ಯೋಚಿಸಲಿ ಎಂದು ಅವರು ಹೇಳಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ