22 ವರ್ಷಗಳ ಹಿಂದಿನ ಪ್ರಕರಣಕ್ಕೆ ನ್ಯಾಯಾಲಯದ ತೀರ್ಪು

Kannada News

23-05-2017

ಪಾಟ್ನಾ:-ರಾಷ್ಟ್ರೀಯ ಜನತಾದಳದ ನಾಯಕ  ಪ್ರಭುನಾಥ್ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ಹಜಾರಿಭಾಗ್ ನ್ಯಾಯಾಲಯ ವಿಧಿಸಿದೆ. 22 ವರ್ಷಗಳ ಹಿಂದಿನ ಪ್ರಕರಣಕ್ಕೆ ಇಂದು ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದೆ. 1995 ರಲ್ಲಿ ಶಾಸಕರಾಗಿದ್ದ ಅಶೋಕ್ ಸಿಂಗ್ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ಪ್ರಕರಣ ಎದುರಿಸುತ್ತಿದ್ದ  ಪ್ರಭುನಾಥ್ ಸಿಂಗ್ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇವರೊಂದಿಗೆ ಪ್ರಭುನಾಥ್ ಸಿಂಗ್ ನ ತಮ್ಮನಾದ ದೀನಾನಾಥ್ ಸಹ ಅಪರಾಧಿ ಎಂದು ಘೋಷಿಸಿದೆ.
 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ