ಬಿಜೆಪಿ,ಆರ್.ಎಸ್.ಎಸ್ ವಿರುದ್ಧ ಬ್ಯಾನರ್

Banners against BJP at kalburgi

08-05-2018

ಕಲಬುರಗಿ: ಸಂವಿಧಾನವನ್ನು ವಿರೋಧಿಸುವ, ಬಾಬಾ ಸಾಹೇಬರನ್ನು ಅವಮಾನಿಸುವ, ದಲಿತರನ್ನು ನಿಂದಿಸುವ, ಮಹಿಳೆಯರನ್ನು ಅಪಮಾನಿಸುವ ಬಿಜೆಪಿ, ಆರ್.ಎಸ್.ಎಸ್ ಗೆ ಮತ ಕೇಳಲು ನಮ್ಮ ನಗರದಲ್ಲಿ ಪ್ರವೇಶವಿಲ್ಲ ಎಂಬ ಬ್ಯಾನರ್ ಗಳನ್ನು ಕಲಬುರಗಿ ಜಿಲ್ಲೆಯ ಬೆಳಮಗಿ ಗ್ರಾಮದ ದಲಿತರು ವಾಸವಿದ್ದ ಪ್ರದೇಶದಲ್ಲಿ ಅಳವಡಿಸಲಾಗಿದೆ. ಅಂಬೇಡ್ಕರ್ ಭವನದ ಮೇಲೂ ಈ ರೀತಿಯ ಬ್ಯಾನರ್ ಗಳನ್ನು ಹಾಕಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Constitution banner ಅಂಬೇಡ್ಕರ್ ಅವಮಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ