ಸಿಡಿಲು ಬಡಿದು ಮೂವರ ಸಾವು

Kannada News

23-05-2017

ಹಾವೇರಿ:- ಸಿಡಿಲು ಬಡಿದು ಮೂವರ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ನಡೆದಿದೆ. ಅಶ್ಪಾಕ್ ೧೪ ವರ್ಷ,ಅಬ್ದುಲ್ ೧೩ ವರ್ಷ ಮತ್ತುಆಫ್ರೀನ್ ೧೩ ವರ್ಷ ಮೃತ ಬಾಲಕರು. ಗಾಯಾಳು ಹಂಸಭಾವಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮದ ಗುಡ್ಡದಲ್ಲಿನ ಬರಪುನಶಾವಲಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ.ಸ್ಥಳಕ್ಕೆ ಹಂಸಭಾವಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ