ಕಾಂಗ್ರೆಸ್ ವಿರುದ್ಧ ಅನಂತ ಕುಮಾರ ಹೆಗಡೆ ವಾಗ್ದಾಳಿ03-05-2018

ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮತ್ತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತವಾಗಬೇಕು. ಕರ್ನಾಟಕದಲ್ಲಿ ತಲೆ ಎತ್ತಿ ನಿಲ್ಲಬಾರದು ಆ ರೀತಿ ಸೋಲಾಗಬೇಕು ಎಂದು ಹೇಳಿದ್ದಾರೆ. ಸದಾ ಕಾಂಗ್ರೆಸ್ ಮೇಲೆ ಕೆಂಡಕಾರುವ ಅನಂತ ಕುಮಾರ್ ಹೆಗಡೆ, 'ನಮ್ಮ ದೇಶಕ್ಕೆ ಹತ್ತಿರುವಾಗ ರೋಗ ಈ ಕಾಂಗ್ರೆಸ್, ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಇರಬಾರದು'. ಕಾಂಗ್ರೆಸ್ ಗೆ ಈ ಬಾರಿ ಐತಿಹಾಸಿಕ ಸೋಲು ನೀಡಬೇಕು ಎಂದು ಹೇಳಿದ್ದಾರೆ. ಸಜ್ಜನ ಅಭ್ಯರ್ಥಿಗೆ ಮತವನ್ನು ನೀಡಿ ಐತಿಹಾಸಿಕ ಗೆಲುವು ನೋಡಬೇಕು ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ananth kumar hegde congress ಸಜ್ಜನ ಐತಿಹಾಸಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ