ರೋಡ್ ರೋಮಿಯೋಗೆ ಹಿಗ್ಗಾಮಗ್ಗಾ ಥಳಿತ

Misbehave with girl student: Road romio arrested

03-05-2018

ತುಮಕೂರು: ತನ್ನನ್ನು ಪ್ರೀತಿಸುವಂತೆ ವಿದ್ಯಾರ್ಥಿನಿಯೊಬ್ಬಳಿಗೆ ಕಾಟ ಕೊಡುತ್ತಿದ್ದ ರೋಡ್ ರೋಮಿಯೋಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ತುಮಕೂರು ವಿಶ್ವವಿದ್ಯಾಲಯ ಬಳಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿತ್ತಿದ್ದು, ಇಂದು ಏಕಾಏಕಿ ತರಗತಿಗೆ ನುಗ್ಗಿ ಪ್ರೀತ್ಸೆ ಎಂದು ವಿದ್ಯಾರ್ಥಿನಿಗೆ ಕಾಟಕೊಡುತ್ತಿದ್ದ. ಇದನ್ನು ಕಂಡು ರೊಚ್ಚಿಗೆದ್ದ ವಿದ್ಯಾರ್ಥಿಗಳು ರೋಡ್ ರೋಮಿಯೋಗೆ ಮನಬಂದಂತೆ ಥಳಿಸಿದ್ದಾರೆ. ಆರೋಪಿ ವಡ್ಡರಹಳ್ಳಿ ನಿವಾಸಿ ನವೀನ್ ಎಂದು ಗುರುತಿಸಲಾಗಿದೆ. ಹಿಗ್ಗಾಮುಗ್ಗ ಥಳಿಸಿದ ಬಳಿಕ ನವೀನ್ ನನ್ನು ಹೊಸಬಡಾವಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Road romio univercity ವಿದ್ಯಾರ್ಥಿನಿ ತರಗತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ