ಕಂದಾಯ ನಿರೀಕ್ಷನ ಮನೆ ಮೇಲೆ ಎಸಿಬಿ ದಾಳಿ

ACB raid on revenue inspector home and office

27-04-2018

ಬಾಗಲಕೋಟೆ: ಆಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆ, ಕಂದಾಯ ನಿರೀಕ್ಷಕನ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಧೋಳ ತಾಲ್ಲೂಕಿನ ಕಂದಾಯ ನಿರೀಕ್ಷಕ  ಸಂಗಪ್ಪ  ಸೂಡಿ ಅವರ ಮಹಲಿಂಗಪುರದ ಮನೆ, ಮುಧೋಳದಲ್ಲಿನ ಕಚೇರಿ‌ ಮೇಲೆ ಎಸಿಬಿ ಎಸ್.ಪಿ ಅಮರನಾಥರೆಡ್ಡಿ ನೇತೃತ್ವದಲ್ಲಿ ಡಿವೈ ಎಸ್ ಪಿ ಮಲ್ಲೇಶ್ ದೊಡ್ಡಮನಿ ಇನ್ಸ್ಪೆಕ್ಟರ್ ಗಳಾದ ರಾಘವೇಂದ್ರ ಹಳ್ಳೂರ, ಚಂದ್ರಶೇಖರ್ ಮಠ ಪತಿಯವರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

DYSP ನಿರೀಕ್ಷಕ ಎಸಿಬಿ Raid


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ