ಶಿಕಾರಿಪುರ: 6 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

Shikaripura: The nomination of 6 candidates was rejected!

25-04-2018

ಶಿವಮೊಗ್ಗ: ಶಿಕಾರಿಪುರ ವಿಧಾನಸಭಾ ಕ್ಷೆತ್ರದ ನಾಮಪತ್ರ ಪರಿಶೀಲನೆ ಅಂತ್ಯಗೊಂಡಿದ್ದು, ಆರು ಜನ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರ ತಿರಸ್ಕರಿಸಲಾದ ಅಭ್ಯರ್ಥಿಗಳು ವೆಂಕಟೇಶ್, ಹಾಲೇಶ, ಇಂತಿಯಾಸ್, ಬಿ.ಎನ್.ಹೇಮಂತ್ ಕುಮಾರ್, ಉಮೇಶ್, ಹಾಗೂ ಮೋಹಮ್ಮದ್ ನಾವಜ್. ಒಟ್ಟು 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 6 ಮಂದಿ ನಾಮಪತ್ರಗಳು ತಿರಸ್ಕೃತಗೊಂಡು ಒಟ್ಟು 16 ಮಂದಿ ಅಭ್ಯರ್ಥಿಗಳ ನಾಮಪತ್ರ ಊರ್ಜಿತಗೊಂಡಿವೆ.


ಸಂಬಂಧಿತ ಟ್ಯಾಗ್ಗಳು

shikaripura election ಊರ್ಜಿತ ನಾಮಪತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ