ದಾಖಲೆಗಾಗಿ ಬಿಜೆಪಿ ಅಭ್ಯರ್ಥಿ ಪರದಾಟ!

Bjp malavalli candidate waited 2 hrs in taluk office

24-04-2018

ಮಂಡ್ಯ: ಮಳವಳ್ಳಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸೋಮಶೇಖರ್, ನಾಮಪತ್ರ ಸಲ್ಲಿಕೆ ವೇಳೆ ಹಳೇ ದಾಖಲೆ ತಂದಿದ್ದ ಹಿನ್ನೆಲೆ ದಾಖಲೆ ತಿದ್ದುಪಡಿಗಾಗಿ ಬೆಂಬಲಿಗರು ಮಂಡ್ಯಕ್ಕೆ ತೆರಳಿರುವ ಘಟನೆ ನಡೆದಿದೆ. ಇದಾದ ಬಳಿಕ ಎರಡು ಗಂಟೆಗಳಿಗೂ ಹೆಚ್ಚು ಕಾಲ ತಾಲ್ಲೂಕು ಕಚೇರಿಯಲ್ಲೇ ಕಾದು ಕುಳಿತ್ತಿದ್ದರು ಅಭ್ಯರ್ಥಿ ಬಿ.ಸೋಮಶೇಖರ್. ಇದರ ನಡವೆ ಕಾಯ್ದು ಕಾಯ್ದು ಬೇಸತ್ತ ಬಿಜೆಪಿ  ಮುಖಂಡರು ವಾಪಸ್ಸಾದರು. ಸೋಮಶೇಖರ್ ಬೆಂಬಲಕ್ಕೆ ಬಂದಿದ್ದ ಯುಪಿ ಸಂಸದ ಮಹೇಶ್ ಪೆದ್ದಾರ್, ಪರಿಷತ್ ಸದಸ್ಯ ಅಜೀಂ ಬಂದಿದ್ದರು. ಕೆ.ಶಿವರಾಂ ಹಾಗು ಮುನಿರಾಜು ತೀವ್ರ ವಿರೋಧದ ನಡುವೆಯೂ ಬಿಜೆಪಿ ಟಿಕೆಟ್ ಪಡೆದಿದ್ದರು ಸೋಮಶೇಖರ್.


ಸಂಬಂಧಿತ ಟ್ಯಾಗ್ಗಳು

reservation Nomination ಬಿ.ಸೋಮಶೇಖರ್ ಮಳವಳ್ಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ