ಸೋರುತಿಹುದು ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿ

Kannada News

19-05-2017

ಮೈಸೂರು: ಮಳೆ ಹಾನಿಗೆ ಸ್ಪಂದಿಸುವ ಮಹಾನಗರ ಪಾಲಿಕೆಗೇ ರಕ್ಷಣೆ ಇಲ್ಲ. ರಾತ್ರಿ ಸುರಿದ ಭಾರಿ ಮಳೆಗೆ ಪಾಲಿಕೆ ಕಡತಗಳು ಒದ್ದೆಯಾಗಿದೆ. ಪಾಲಿಕೆ ಜನನ- ಮರಣ ವಿಭಾಗದ ಕಟ್ಟಡದಲ್ಲಿದ್ದ ಕಡತಗಳು. ಸಾರ್ವಜನಿಕರ ದೂರು ಸ್ವೀಕರಿಸುವ ಕಂಟ್ರೋಲ್ ರೂಂ ಕೊಠಡಿಗೂ ಮಳೆ ನೀರು ನುಗ್ಗಿದೆ. ಕಚೇರಿಗೆ ನುಗ್ಗಿರುವ ನೀರು ಹೊರಹಾಕಲು ಪ್ರಯತ್ನಿಸುತ್ತಿರುವ ವೇಳೆ ಅಭಯ ತಂಡದ ಸದಸ್ಯರಿಗೆ ಮಹಾನಗರ ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ ನೆರವಾದರು.

 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ