ನಾಮಪತ್ರ ಸ್ವೀಕರಿಸದ ಚುನಾಣಾಧಿಕಾರಿ!

election officer refused to receive nomination paper

20-04-2018

ಕೊಪ್ಪಳ: ನಾಮಪತ್ರ ಸಲ್ಲಿಸಲು ತಡವಾಗಿ ಬಂದ ಅಭ್ಯರ್ಥಿ ನಾಮಪತ್ರ ಸ್ವೀಕರಿಸಲು ಚುನಾವಣಾ ಅಧಿಕಾರಿಗಳು ನಿರಾಕರಿಸಿದ್ದಾರೆ. ಕೊಪ್ಪಳ ವಿಧಾನಸಭಾ ಮತ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಕೆ.ಎಂ.ಸೈಯದ್ ತಡವಾಗಿ ಬಂದಿದ್ದರು. ನಾಮಪತ್ರ ಸಲ್ಲಿಕೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ಗಂಟೆಯವರೆಗೆ ಸಮಯ ನಿಗದಿಪಡಿಸಿದೆ ಚುನಾವಣಾ ಆಯೋಗ. ಸಮಯ ಮೀರಿ ನಾಮಪತ್ರ ಸಲ್ಲಿಸಲು ಬಂದ ಸೈಯದ್ ಅವರ ನಾಮಪತ್ರವನ್ನು ಚುನಾವಣಾ ಅಧಿಕಾರಿ ಗೀತಾ ಅವರು ಸ್ವೀಕರಿಸಲಿಲ್ಲ. ನಾಮಪತ್ರ ಸಲ್ಲಿಸದೆ ಜೆಡಿಎಸ್ ಅಭ್ಯರ್ಥಿ ಸೈಯದ್ ಹಿಂತಿರುಗಿದರು.


ಸಂಬಂಧಿತ ಟ್ಯಾಗ್ಗಳು

Nomination candidates ಚುನಾವಣಾ ಆಯೋಗ ಸಮಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ