ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ

again petrol-diesel rates hiked

19-04-2018

ಬೆಂಗಳೂರು: ಪೆಟ್ರೋಲ್ ಹಾಗು ಡೀಸೆಲ್ ದರಲ್ಲಿ‌ ಮತ್ತೆ ಹೆಚ್ಚಳವಾಗಿದೆ. ಎರಡು ತಿಂಗಳ‌ ಅವಧಿಯಲ್ಲಿ ಸುಮಾರು ಪೆಟ್ರೋಲ್ ದರ 2 ರೂ. ಹಾಗೂ ಡಿಸೆಲ್ ಬೆಲೆ 3 ರೂ. ಹೆಚ್ಚಳವಾಗಿದೆ. ಪೆಟ್ರೋಲ್ ದರವು ಮಾರ್ಚ್ 20ರ ವೇಳೆಗೆ 73.33 ರೂಪಾಯಿ ಇತ್ತು. ಇದೀಗ ಏಪ್ರಿಲ್ 19ರ ವೇಳೆಗೆ ಅಂದರೆ ಇಂದಿಗೆ 75.24 ರೂಪಾಯಿಯಾಗಿದೆ. ಲೀಟರ್ಗೆ ಶೇಖಡವಾರು 2.70ರಷ್ಟು ಏರಿಕೆಯಾಗಿದೆ. ಡಿಸೆಲ್ ಬೆಲೆಯೂ ಮಾರ್ಚ್ 20ರ ವೇಳೆಗೆ ಡಿಸೆಲ್ ಬೆಲೆ 63.86 ರೂ ಇತ್ತು, ಅದರೆ ಬದಲಾದ ದರದಲ್ಲಿ 66.37 ರೂ ಆಗಿದೆ, ಲೀಟರ್ಗೆ ಶೇಕಡವಾರು 3.34ರೂ ಹೆಚ್ಚಳವಾಗಿದೆ.


ಸಂಬಂಧಿತ ಟ್ಯಾಗ್ಗಳು

petrol disel ಹೆಚ್ಚಳ ಅವಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ