ಬಿಜೆಪಿ ಕಚೇರಿಯಲ್ಲಿ ರಾಮಚಂದ್ರೇಗೌಡರ ಅಸಮಾಧಾನ

Ramachandra Gowda displeasure at BJP office

14-04-2018

ಬೆಂಗಳೂರು: ನಗರದ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ಮಾಜಿ ಸಚಿವ ರಾಮಚಂದ್ರೇಗೌಡ ಅಸಮಧಾನಗೊಂಡಿದ್ದಾರೆ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ತಮಗೆ ವೇದಿಕೆಯಲ್ಲಿ ಸ್ಥಾನಕೊಡಲಿಲ್ಲ ಎಂದು ಮಾಜಿ ಸಚಿವ ರಾಮಚಂದ್ರೇಗೌಡ, ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ರಾವ್ ಎದುರಿಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ''ರಾಜ್ಯದಲ್ಲಿ ಬಿಜೆಪಿ ಸಂಸ್ಥಾಪಕರಲ್ಲಿ ನಾನೂ ಒಬ್ಬ, ನನಗೆ ವೇದಿಕೆಯಲ್ಲಿ ಸ್ಥಾನ ಇಲ್ಲ ಎಂದರೆ ಏನರ್ಥ" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ರಾಮಚಂದ್ರೇಗೌಡರನ್ನು ಸಮಾಧಾನ‌ಪಡಿಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್ ವೇದಿಕೆಗೆ ಕರೆತಂದರು.


ಸಂಬಂಧಿತ ಟ್ಯಾಗ್ಗಳು

Ramachandra Gowda BJP office ಅಂಬೇಡ್ಕರ್ ಸಮಾಧಾನ‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ