ರಾಮಮೂರ್ತಿನಗರ ಪೊಲೀಸರ ಕಾರ್ಯಚರಣೆ.. ಕುಖ್ಯಾತ ಮನೆಗಳ್ಳರ ಬಂಧನ

Kannada News

17-05-2017

ರಾಮಮೂರ್ತಿನಗರ ಪೊಲೀಸರು ಕಾರ್ಯಚರಣೆ ನಡೆಸಿ ಕುಖ್ಯಾತ ಮನೆಗಳ್ಳರನ್ನು ಬಂಧಿಸಲಾಗಿದೆ. ಬಂಧಿತರಿಂದ 7.8 ಲಕ್ಷ ಮೌಲ್ಯದ 240 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಪಾಂಡಿಯನ್ ಹಾಗು ಮಧುಕುಮಾರ್ ಬಂಧಿತ ಆರೋಪಿಗಳು. ಈ
ಆರೋಪಿಗಳ ಬಂಧನದಿಂದ 4 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿದೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ