ಕುಖ್ಯಾತ ಸರಗಳ್ಳರ ಬಂಧನ

Kannada News

17-05-2017

ಹೆಣ್ಣೂರು ಪೊಲೀಸರು ಕಾರ್ಯಚರಣೆ ನಡೆಸಿ ಕುಖ್ಯಾತ ಸರಗಳ್ಳರ ಬಂಧಿಸಿದ್ದಾರೆ. ಬಂಧಿತರಿಂದ 3.80 ಲಕ್ಷ ಮೌಲ್ಯದ 6 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಹೇಲ್ ಪಾಷಾ,ಅಲೀಂ ಖಾನ್, ಶಫೀಕ್ ಅಹಮದ್ ಬಂಧಿತರಾಗಿದ್ದು ಈ ಮೂವರು ಒಂಟಿ ಮಹಿಳೆಯರ ಸರ ಕಿತ್ತು‌ ಪರಾರಿಯಾಗುತ್ತಿದ್ದ ಆರೋಪಿಗಳು ಎನ್ನಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Links :




ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ