ಚರ್ಚೆಗೆ ಗ್ರಾಸವಾದ ವಸ್ತ್ರ ಸಂಹಿತೆ

Costume Code at temple: dragged into Discussion

11-04-2018

ಬೆಂಗಳೂರು: ನಗರದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ವಸ್ತ್ರ ಸಂಹಿತೆ ಫಲಕ ಅಳವಡಿಸಲಾಗಿದ್ದು, ಪುರುಷರು ಧೋತಿ, ಶಲ್ಯ, ಪಂಚೆ ಧರಿಸಿ ಬಂದರಷ್ಟೆ ದೇವಸ್ಥಾನಕ್ಕೆ ಎಂಟ್ರಿ, ಇನ್ನು ಮಹಿಳೆಯರು ಸೀರೆ, ಚೂಡಿದಾರ್ ಮಾತ್ರ ತೊಟ್ಟು ಬರುವಂತೆ ಸೂಚಿಸಲಾಗಿದ್ದು, ದೇವಾಲಯದ ಹೊಸ ನಿಯಮ ಚರ್ಚೆಗೆ ಗ್ರಾಸವಾಗಿದೆ. ದೇವಸ್ಥಾನ ಆಡಳಿತ ಮಂಡಳಿ ವಸ್ತ್ರ ಸಂಹಿತೆ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

temple Costume Code ನಿರ್ಧಾರ ಫಲಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ