ರಾಹುಲ್ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ

Prahlad Joshi attack on Rahul gandhi

09-04-2018

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ದೇಶವನ್ನು ಡಿವೈಡ್ ಮಾಡಿ ನಂತರ ಹಿಂದೂ-ಮುಸ್ಲಿಂರನ್ನ ಡಿವೈಡ್ ಮಾಡಿದ್ದಾರೆ. ಸಧ್ಯ ಕರ್ನಾಟಕದಲ್ಲಿ ಒಂದು ಸಮಾಜವನ್ನೇ ಡಿವೈಡ್ ಮಾಡಲು ಹೊರಟಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಶಿ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ವಿರುದ್ಧ ದೂರಿದ್ದಾರೆ.

ರಾಜ್ಯಕ್ಕೆ ರಾಹುಲ್ ಗಾಂಧಿಯನ್ನು ಕರೆತಂದು ಪ್ರಚಾರ ಮಾಡಿಸುತ್ತಿದ್ದಾರೆ. ಕೇವಲ ಅಲ್ಪ ಸಂಖ್ಯಾತರ ತುಷ್ಟಿಗೋಸ್ಕರ ಸಧ್ಯ ಆರ್.ಎಸ್.ಎಸ್ ಅನ್ನ ತೆಗಳುತ್ತಿದ್ದಾರೆ. ರಾಹುಲ್‌ ಗಾಂಧಿಯವರೇ ನಿಮ್ಮ ತಂದೆ, ತಾತ ಕೂಡಾ ಅರ್.ಎಸ್.ಎಸ್. ನಾಶ ಮಾಡಲು ಹೊರಟಿದ್ದರು. ಆದರೆ ಸಧ್ಯ ಜನರೇ ದೇಶದಲ್ಲಿ ಕಾಂಗ್ರೆಸ್ ಅ ನ್ನು ತೊಡೆದು ಹಾಕುತ್ತಿದ್ದಾರೆ ಎಂದು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ