“ವೆಬ್ ಪೋರ್ಟ‍ಲ್” ಚಾಲನೆ

Kannada News

15-05-2017

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕೌಶಲ್ಯ ತರಬೇತಿ ಯುವ ಜನರ ಮಾಹಿತಿ ಕ್ರೋಢೀಕರಣ ಮತ್ತು ನೋಂದಣಿ ಕಾರ್ಯಕ್ರಮಕ್ಕಾಗಿ ವಿನ್ಯಾಸಗೊಳಿಸಿರುವ “ವೆಬ್ ಪೋರ್ಟ‍ಲ್” ಅನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಹಾಗೂ ಸಾರ್ವಜನಿಕ ಸೇವೆಗೆ ಚಾಲನೆ ನೀಡಿದರು.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ