ಮುಂದುವರೆದ ಪೆಲಿಕಾನ್ ಗಳ ಸಾವು

2 more pelican

04-04-2018

ಮಂಡ್ಯ: ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದಲ್ಲಿ ಪೆಲಿಕಾನ್ಗಳ ಸರಣಿ ಸಾವು ಮುಂದುವರೆದಿದೆ. ಸಾವಿನ ಸಂಖ್ಯೆ 58ಕ್ಕೇರಿದೆ. ಇದೀಗ ಮರಿ ಪೆಲಿಕಾನ್ಗಳು ಸಾವಿಗೀಡಾಗುತ್ತಿರುವುದು ಆತಂಕ ಇನ್ನೂ ಹೆಚ್ಚಾಗಿಸಿದೆ. ನಿನ್ನೆ ಅಸ್ವಸ್ಥಗೊಂಡಿದ್ದ 2 ಮರಿ ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿವೆ. ಮರಿ ಪಕ್ಷಿಗಳೂ ಸಹ ಸಾವಿಗೀಡಾಗುತ್ತಿದ್ದು ಗ್ರಾಮಸ್ಥರು ಭೀತಿಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

pelican kokkare bellur ಪಕ್ಷಿ ಪಕ್ಷಿಧಾಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ