ಪರವಾನಗಿ ಇಲ್ಲದ ಜೆಡಿಎಸ್ ಕರಪತ್ರಗಳು ವಶ

code of conduct violation: JDS pamphlets and car seized

03-04-2018

ಹುಬ್ಬಳ್ಳಿ: ನೀತಿ ಸಂಹಿತೆ ಉಲ್ಲಂಘಿಸಿ ಜೆಡಿಎಸ್ ಕಾರ್ಯಕರ್ತರು, ಪರವಾನಗಿ ಇಲ್ಲದೇ ಕರಪತ್ರಗಳನ್ನು ಸಾಗಾಟ ಮಾಡುತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ನವಲಗುಂದದ ರೋಣ ಕ್ರಾಸ್ ಬಳಿ ಕಪತ್ರಗಳನ್ನು ಸಾಗಿಸುತ್ತಿದ್ದ, ಜೆಡಿಎಸ್ ಮುಖಂಡ ಎನ್.ಎಚ್.ಕೋನರೆಡ್ಡಿಗೆ ಸೇರಿದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ವಾಗ್ವಾದ ನಡೆಸಿದ ಶಾಸಕ ಕೋನರೆಡ್ಡಿ, ಉದ್ದೇಶ ಪೂರ್ವಕವಾಗಿ ನಮ್ಮ ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ, ನವಲಗುಂದ ಪೊಲೀಸ್ ಠಾಣೆಗೆ ಶಾಸಕರ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.N.kona reddy JDS ಪರವಾನಗಿ ಕರಪತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ