ಮಾವು ಬೆಳೆಗಾರರಲ್ಲಿ ಆತಂಕ!

Anxiety in Mango growers!

31-03-2018

ಬೆಂಗಳೂರು: ಅಕಾಲಿಕ ಆಲಿಕಲ್ಲು ಮಳೆ ಹಿನ್ನೆಲೆ ಮಾವು ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ. ನೆಲಮಂಗಲ ತಾಲ್ಲೂಕಿನ ಹಲವಡೆ ಅಕಾಲಿಕ ಮಳೆಗೆ ಮಾವಿನ ಫಸಲು ಶೇ 20ರಷ್ಟು ನಾಶವಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಮಾವಿನ ಫಸಲಿನಲ್ಲಿ ಕಡಿಮೆ ಇಳುವರಿಯಾಗಿದ್ದು, ಗಾಯದ ಮೇಲೆ ಬರೆ ಎಂಬಂತೆ ಕಳೆದೆರಡು ದಿನದಿಂದ ಸುರಿಯುತ್ತಿರುವ ಆಲಿಕಲ್ಲು ಮಳೆ ರೈತರಿಗೆ ಮತ್ತಷ್ಟು ಸಂಕಷ್ಟ ತಂದಿದೆ.


ಸಂಬಂಧಿತ ಟ್ಯಾಗ್ಗಳು

Farmers hailstone ಸಂಕಷ್ಟ ಆಲಿಕಲ್ಲು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ