ವಿತರಣೆ ಮಾಡುತ್ತಿದ್ದ ಗ್ಯಾಸ್ ಸ್ಟೌವ್ ಗಳು ಜಪ್ತಿ

Election officers seized gas stoves and van in tumkur

30-03-2018

ತುಮಕೂರು: ಬಿಜೆಪಿಗೆ ಮತ ಹಾಕುವಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡರಿಂದ ಮತದಾರರಿಗೆ ಆಮಿಷವೊಡ್ಡಿ ಗ್ಯಾಸ್ ಸ್ಟೌವ್ ವಿತರಣೆ ಮಾಡುತ್ತಿದ್ದು, ಶೀಘ್ರ ಕಾರ್ಯಾಚರಣೆ ನಡೆಸಿದ ಚುನಾವಣಾಧಿಕಾರಿಗಳು ಕುಂಕುಮನಹಳ್ಳಿ ಗ್ರಾಮದಲ್ಲಿ, ಗ್ಯಾಸ್ ಸ್ಟೌವ್ಗಳನ್ನು ಹಾಗೂ ಅವುಗಳನ್ನು ತುಂಬಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

BJP Vote ಆಮಿಷ ಸ್ಟೌವ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ